top of page

Dear NKK Members, 

 

We are thrilled to invite you to a joyous and scrumptious Vanabhojana 2024. 

 

This event will be filled with delicious food, fun games, and the beauty of nature. It’s a perfect opportunity to come together, enjoy the outdoors, and create wonderful memories with friends and family.

 

Date: Sep 8th, 2024

Time: 10:30 A.M. - 3:30 PM

Venue:  Buford Dam Park Shelters

            Register here

 

Looking forward to seeing you !!

 

####################################################

 

ಆತ್ಮೀಯ NKK ಸದಸ್ಯರೇ,

 

ನಮಸ್ಕಾರ! ನಾವು ನಿಮ್ಮನ್ನು "ವನಭೋಜನ" ಸಂಭ್ರಮಕ್ಕೆ ಆಹ್ವಾನಿಸುತ್ತಿದ್ದೇವೆ!

 

ಈ ವನಭೋಜನದಲ್ಲಿ ರುಚಿಕರವಾದ ಆಹಾರ, ಆಟಗಳು ಮತ್ತು ಪ್ರಕೃತಿಯ ಸೌಂದರ್ಯವನ್ನು ಆನಂದಿಸಬಹುದು. ಒಟ್ಟಿಗೆ ಹೊರಾಂಗಣದಲ್ಲಿ  ಸ್ನೇಹಿತರು ಮತ್ತು ಕುಟುಂಬದೊಂದಿಗೆ ಅದ್ಭುತವಾದ ನೆನಪುಗಳನ್ನು ರಚಿಸಲು, ಆನಂದಿಸಲು ಇದು ಒಂದು ಪರಿಪೂರ್ಣ ಅವಕಾಶ.

 

ದಿನಾಂಕ: Sep 8th 2024

ಸಮಯ: 10:30 A.M. - 3:30 PM

ಸ್ಥಳ:  Buford Dam Park Shelters

 

ನಿಮ್ಮನ್ನು ಭೇಟಿ ಮಾಡಲು ಎದುರು ನೋಡುತ್ತಿದ್ದೇವೆ !!!

 

Thank you,

Team NKK

bottom of page